253.  Booted Warbler (Hippolais caligata) ಬೂಟುಗಾಲಿನ ಉಲಿಯಕ್ಕಿ

 

12 ಸೆಂಮೀ. 252ರಂತಿದ್ದರೂ, ಅದಕ್ಕಿಂತ ಸಣ್ಣ ಗಾತ್ರ; ಸಣ್ಣ ಹುಬ್ಬು. ಕುರುಚಲು ಕಾಡು, ಒಣ-ಬಯಲು ಪ್ರದೇಶಗಳಲ್ಲಿ ಮರಗಳ ಎತ್ತರದ ಕೊಂಬೆಗಳಲ್ಲಿ, ಸಣ್ಣ ಗುಂಪಿನಲ್ಲಿ ಬೇಟೆ. ಕಿವಿಗಿಂಪಲ್ಲದ ಚರ್. ಚರ್. ಕೂಗು. ಪಾಕಿಸ್ತಾನದ ಕಡೆಯಿಂದ ಚಳಿಗಾಲದ ವಲಸೆಗಾರ.