254. Thick-billed Warbler (Acrocephalus aedon) M Sparrow+ ದಪ್ಪಕೊಕ್ಕಿನ ಉಲಿಯಕ್ಕಿ

 

 

20 ಸೆಂಮೀ. ಹಸಿರುಗಂದು ಮೇಲ್ಮೈ; ಹುಬ್ಬಿಲ್ಲ; ಪೇಲವ ಬಿಳಿ ಕೆಳಮೈ; ದಪ್ಪವಾದ, ಸಣ್ಣ ಕೊಕ್ಕು. ನಾಚಿಕೆ ಸ್ವಭಾವ. ಒಂಟಿಯಾಗಿ, ಜೌಗು ಪ್ರದೇಶದ, ಹುಲ್ಲು-ಜೊಂಡುಗಳ ಮಧ್ಯೆ, ಎಸ್ಟೇಟುಗಳಲ್ಲಿ ಕಾಣಬಹುದು. ಕರ್ಕಶ ತ್ಸ್ಕ್.ತ್ಸ್ಕ್. ಕೂಗು. ಭಾರತ ಗಡಿಯಾಚೆಯಿಂದ ಚಳಿಗಾಲದ ವಲಸೆಗಾರ.