258.  Greenish Leaf-Warbler (Phylloscopus trochiloides) Dull-green Leaf Warbler M Sparrow- ಹಸಿರು ಎಲೆ ಉಲಿಯಕ್ಕಿ (ಪಚ್ಚೆ ಚಿಟ್ಟೆಪಕ್ಷಿ)

 

10 ಸೆಂಮೀ. ತಿಳಿ ಹಸಿರು ಮೇಲ್ಮೈ; ಹಳದಿ ಹುಬ್ಬಿನ ಕೆಳಗೆ ಕ್ಪ ಕಣ್ಣಿನ ಗೆರೆ; ಮಾಸಲು ಬಿಳಿ ರೆಕ್ಕೆ ಪಟ್ಟಿ ಮತ್ತು ಕೆಳಮೈ; ಕಾಡಿನ ಎಲೆಗಳ ನಡುವೆ, ಉಳಿದ ಹಕ್ಕಿಗಳೊಂದಿಗೆ ಕೀಟಗಳ ಬೇಟೆ. ವಿಶಿಷ್ಟ ಸ್ಚಿವೀ.ಸ್ಚಿವೀ.. ಕೂಗು. ಹಿಮಾಲಯದಲ್ಲಿ, ಪಾಕಿಸ್ತಾನದಿಂದ ಅರುಣಾಚಲ ಪ್ರದೇಶ-ಅಸ್ಸಾಂವರೆಗಿನ ವ್ಯಾಪ್ತಿಯಲ್ಲಿ ವಾಸ; ಇಲ್ಲಿಗೆ ಚಳಿಗಾಲದ ವಲಸೆಗಾರ.