ಸಮುದಾಯ ಮತ್ತು ಸಹಭಾಗಿತ್ವ: ಕೆರೆ ನೀರಾವರಿ ವ್ಯವಸ್ಥೆ : ಒಂದು ಚಾರಿತ್ರಿಕ ವಿಶ್ಲೇಷಣೆ (೨)
ಕೆರೆ ನೀರಾವರಿ ವ್ಯವಸ್ಥೆಯ ಪ್ರಾದೇಶಿಕ ನೆಲೆಗಳು ಬಹುಶಃ ಎರಡನೆಯ ಪ್ರಕಾರದ ಆಡಳಿತಗಾರರು ಈ ಮೇಲಿನ ಎಲ್ಲರಿಗಿಂತ ಹೆಚ್ಚಿನ ಹಿತಾಸಕ್ತಿಯನ್ನು ಕೆರೆಗಳ ಸಂಬಂಧಿಸಿ ಹೊಂದಿದ್ದರುಲ. ಏಕೆಂದರೆ ಪ್ರಾದೇಶಿಕವಾಗಿ ರಾಜ್ಯ ನಿರ್ಮಾಣದ ನೇತೃತ್ವ ವಹಿಸಿದವರೇ ಅವರು. ಇವರು ಪ್ರಾದೇಶಿಕ ಆಳುವ ಮನೆತನಗಳಾಗಿದ್ದು ಪ್ರಾದೇಶಿಕ ಕೃಷಿ ಸಮೃದ್ಧಿ ಹಾಗೂ ಸ್ಥಾನಿಕ ಮುಂದಾಳತ್ವದ ಆಳುವ ವರ್ಗವನ್ನು ಬೆಳೆಸುತ್ತ ತಾವೂ ತಮ್ಮ ಪ್ರಭುತ್ವವನ್ನು ಬೆಳೆಸಿಕೊಂಡರು. […]